ಮುರಿದು ಬಿದ್ದ ಪ್ರೇಮ: ಮಾಜಿ ಪ್ರೇಯಸಿಯ ಕತ್ತು‌ಸೀಳಿ, ತಾನೂ ಆತ್ಮಹತ್ಯೆ ಮಾಡಿಕೊಂಡ ಭಗ್ನ ಪ್ರೇಮಿ

ಮುಂಬೈ: ತನ್ನ ಮಾಜಿ ಗೆಳತಿಯ ಕತ್ತು ಸೀಳಿದ ಬಳಿಕ ವ್ಯಕ್ತಿಯೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ಬೈಕುಲ್ಲಾ ‌ಪ್ರದೇಶದಲ್ಲಿ ನಡೆದಿದೆ.

ಸೋನು ಬರೈ ‌ಎಂಬಾತನೇ ಆರೋಪಿ.

ಈತ ತನ್ನ ಮಾಜಿ ಪ್ರೇಯಸಿ ಮನೀಷಾ ಯಾದವ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಅವಳ ಮೇಲೆ ಹಲ್ಲೆ ನಡೆಸಿರುವುದಾಗಿದೆ.





















































 
 

ಇವರಿಬ್ಬರ ನಡುವಿನ ಸಂಬಂಧ ಹಳಸಿದ ಎರಡು ವಾರಗಳ ಬಳಿಕ ಈ ಘಟನೆ ನಡೆದಿದ್ದು, ಮನೀಷಾ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿದು ಬಂದಿದೆ.

error: Content is protected !!
Scroll to Top