ಪಕ್ಷದ ಶಾಸಕರು ಅಭಿಪ್ರಾಯದ ಮೇಲೆ ಹೈಕಮಾಂಡ್ ತೀರ್ಮಾನ: ಪ್ರಿಯಾಂಕ್ ಖರ್ಗೆ

ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಶಾಸಕರು ಅಭಿಪ್ರಾಯಗಳನ್ನು ಇಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳುತ್ತದೆ. ಕೆಲವು ಬಾರಿ ಶಾಸರಕ ಅಭಿಪ್ರಾಯ ಕಡಿಮೆ ಅಥವಾ ಹೆಚ್ಚಾದ ಸಮಯದಲ್ಲಿ ಬುದ್ಧಿವಂತಿಕೆಯಿಂಗ ನಿರ್ಣಯಗಳನ್ನು ಪ್ರಕಟ ಮಾಡುತ್ತದೆ ಎಂದು ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

RSS ತನ್ನ ಕಾರ್ಯ ಚಟುವಟಿಕೆಗಳನ್ನು ಸರ್ಕಾರಿ ಮತ್ತು ಅನುದಾನಿತ ಶಾಲಾ ವಠಾರಗಳಲ್ಲಿ, ಸಾರ್ವಜನಿಕ ಪ್ರದೇಶಗಳಲ್ಲಿ ನಡೆಸುತ್ತಿರುವುದಕ್ಕೆ ಸಂಬಂಧಿಸಿದ ಹಾಗೆ ಕೇಂದ್ರೀಕೃತ ಮನವಿ ಸಲ್ಲಿಸಿ ಅವರು ಸುದ್ದಿಗಾರರ ಜೊತೆ ಮಾತನಾಡಿದ್ದಾರೆ.

ಪಕ್ಷದ ಸಾಮರಸ್ಯಕ್ಕಾಗಿ ಹೈಕಮಾಂಡ್ ನಿರ್ಧಾರಗಳನ್ನು ಅತ್ಯಂತ ಮುಖ್ಯ ಎಂದು ದೃಢಪಡಿಸುವ ಜೊತೆಗೆ, ಯುವ ಸಮುದಾಯದ ಭವಿಷ್ಯ, ಸಮಾನತೆ ಮತ್ತು ನಾಡಿನ ಏಕತೆಯನ್ನು ಕಾಪಾಡುವ ಮೂಲಕ ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಪಕ್ಷಾತ್ಮಕ ಚಟುವಟಿಕೆಗಳಿಗೆ ನಿಷೇಧವನ್ನು ಜಾರಿ ಮಾಡಬೇಕು ಎಂಬುದೇ ಅವರ ಮನವಿಯ ಸಾರಾಂಶ ಎಂದು ತಿಳಿಸಿದ್ದಾರೆ.





















































 
 

error: Content is protected !!
Scroll to Top