ಫೆಬ್ರವರಿ 7ರಂದು ಪುತ್ತೂರು ಕಂಬಳ
ಮಂಗಳೂರು : ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆ ಕಂಬಳದ ಈ 2025-2026ನೇ ಸಾಲಿನ ಕೂಟಗಳಿಗೆ ಮುಹೂರ್ತ ನಿಗದಿಯಾಗಿದ್ದು, ನಿನ್ನೆ ಮೂಡುಬಿದಿರೆಯಲ್ಲಿ ನಡೆದ ಕಂಬಳ ಸಮಿತಿ ಸಭೆಯಲ್ಲಿ ಮುಂದಿನ ಋತುವಿನ ಕಂಬಳ ತಯಾರಿಯ ಬಗ್ಗೆ ಚರ್ಚೆ ನಡೆಸಲಾಗಿದೆ.
ಕಂಬಳಗಳು ನವಂಬರ್ 15ರಿಂದ ಪ್ರಾರಂಭವಾಗಲಿವೆ. ಕಂಬಳದ ವೇಳಾಪಟ್ಟಿಯನ್ನು ನಿನ್ನೆ ಅಂತಿಮಗೊಳಿಸಲಾಗಿದೆ. ಕಳೆದ ವರ್ಷ ಹೀಗಾಗಿ ಈ ಸಾಲಿನ ಋತುವಿನಲ್ಲಿ ಕರಾವಳಿಯಿಂದ ಹೊರಗೆ ಕಂಬಳ ನಡೆಸುವ ಉಲ್ಲೇಖವಿಲ್ಲ.
2025-26ನೇ ಸಾಲಿನ ಕಂಬಳ ವೇಳಾಪಟ್ಟಿ
- ನವೆಂಬರ್ 15 – ಪಣಪಿಲ
- ನವೆಂಬರ್ 22 – ಕೊಡಂಗೆ
- ನವೆಂಬರ್ರ 19 – ಕಕ್ಕೆಪದವು
- ಡಿಸೆಂಬರ್ 6 – ಹೊಕ್ಕಾಡಿ
- ಡಿಸೆಂಬರ್ 7 – ಬಳ್ಳಮಂಜ
- ಡಿಸೆಂಬರ್ 13 – ಬಾರಾಡಿ
- ಡಿಸೆಂಬರ್ 20 – ಮೂಲ್ಕಿ
- ಡಿಸೆಂಬರ್ 27 – ಮಂಗಳೂರು
- ಜನವರಿ 3 – ಮಿಯ್ಯಾರು
- ಜನವರಿ 10 – ನರಿಂಗಾನ
- ಜನವರಿ 17 – ಅಡ್ವೆ
- ಜನವರಿ 24 – ಮೂಡುಬಿದಿರೆ
- ಜನವರಿ 31 – ಐಕಳ
- ಫೆಬ್ರವರಿ 7 – ಪುತ್ತೂರು
- ಫೆಬ್ರವರಿ 14 – ಜಪ್ಪು
- ಫೆಬ್ರವರಿ 21 – ವಾಮಂಜೂರು
- ಫೆಬ್ರವರಿ 28 – ಎರ್ಮಾಳು
- ಮಾರ್ಚ್ 7 – ಬಂಟ್ವಾಳ
- ಮಾರ್ಚ್ 15 – ಬಂಗಾಡಿ
- ಮಾರ್ಚ್ 21 – ವೇಣೂರು
- ಮಾರ್ಚ್ 28 – ಉಪ್ಪಿನಂಗಡಿ
- ಏಪ್ರಿಲ್ 4 – ಗುರುಪುರ
- ಏಪ್ರಿಲ್ 11 – ಬಳ್ಕುಂಜೆ
























