ಅನಾರೋಗ್ಯದಿಂದ ಪುತ್ತೂರಿನ ಖ್ಯಾತ ಜ್ಯೋತಿಷಿ ನಿಧನ

ಪುತ್ತೂರು: ನರಿಮೊಗರು ನಿವಾಸಿ ಖ್ಯಾತ ಜ್ಯೋತಿಷಿ ವರ್ಧಮಾನ ಜೈನ್ ಅವರು ಅನಾರೋಗ್ಯದಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದ ಕಾರಣಕ್ಕೆ ಅವರು ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತರಾಗಿದ್ದಾರೆ. ಅವರಿಗೆ 56 ವರ್ಷಗಳಾಗಿತ್ತು.

ಮೃತರು ಪತ್ನಿ, ಇಬ್ಬರು ಪುತ್ರರು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.





















































 
 

error: Content is protected !!
Scroll to Top