ಜಿ.ಎಲ್. ಆಚಾರ್ಯದಲ್ಲಿ ‌ಶಿಕ್ಷಕರಿಗೆ ವಿಶೇಷ ಆಫರ್

ಪುತ್ತೂರು: ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಪುತ್ತೂರಿನ ಪ್ರತಿಷ್ಟಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯವು ಶಿಕ್ಷಕರಿಗಾಗಿ ‌ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಹಬ್ಬ ಹರಿದಿನಗಳ‌ ಸಂದರ್ಭದಲ್ಲಿ ಗ್ರಾಹಕರಿಗೆ ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದ್ದು, ಸದ್ಯ ಶಿಕ್ಷಕರಿಗೆ ವಿಶೇಷ ಕೊಡುಗೆಗಳನ್ನು ಘೋಷಣೆ ಮಾಡಿರುವುದಾಗಿದೆ.

ಚಿನ್ನಾಭರಣಗಳ ಮೇಲೆ ಪ್ರತೀ ಗ್ರಾಂಗೆ 300 ರೂ. ಫ್ಲಾಟ್ ಡಿಸ್ಕೊಂಟ್, ವಜ್ರಾಭರಣಗಳ ಮೇಲೆ ಪ್ರತೀ ಕ್ಯಾರೇಟ್‌ಗೆ 5000 ರೂ. ಫ್ಲಾಟ್ ಡಿಸ್ಕೊಂಟ್, ಬೆಳ್ಳಿ ಆಭರಣಗಳ ಮೇಲೆ ಪ್ರತೀ ಕೆಜಿಗೆ 3000 ರೂ. ಫ್ಲಾಟ್ ಡಿಸ್ಕೊಂಟ್ ಆಫರ್ ನೀಡಲಾಗುತ್ತಿದೆ. ಸೆ.5 ರಿಂದ ಸೆ.15ರ ವರೆಗೆ ಈ ವಿಶೇಷ ಆಫರ್ ಮೂಲಕ ಶಿಕ್ಷಕರು ಚಿನ್ನಾಭರಣಗಳನ್ನು ಖರೀದಿಸಬಹುದಾಗಿದೆ. ಆದರೆ ಖರೀದಿಗೆ ಬರುವ ಶಿಕ್ಷಕರು ತಮ್ಮ ಶಾಲೆ ಅಥವಾ ಕಾಲೇಜಿನ ಐಡಿ ತೋರಿಸುವುದು ಕಡ್ಡಾಯವಾಗಿದೆ.





















































 
 

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಆಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಪುತ್ತೂರಿನ ಜಿಎಲ್ ಆಚಾರ್ಯ ಜ್ಯುವೆಲ್ಲ‌ರ್ಸ್ ಸುಳ್ಯ, ಮೂಡಬಿದ್ರಿ, ಹಾಸನ ಮತ್ತು ಕುಶಾಲನಗರದ ಜಿಎಲ್ ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಈ ಕೊಡುಗೆ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !!
Scroll to Top