ಪುತ್ತೂರು ರೋಟರಿ ಮಲ್ಟಿಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಚಿಕಿತ್ಸಾಲಯ ಉದ್ಘಾಟನೆ

ಪುತ್ತೂರು: ಸುಳ್ಯದ ಕೆವಿಜಿ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆಯಿಂದ ನಿರ್ವಹಿಸಲ್ಪಡುವ ಪುತ್ತೂರು ರೋಟರಿ ಮಲ್ಟಿಸ್ಪೆಷಾಲಿಟಿ ಸ್ಯಾಟಲೈಟ್ ಡೆಂಟಲ್ ಚಿಕಿತ್ಸಾಲಯದ ಉದ್ಘಾಟನೆ ಪುತ್ತೂರಿನ ಮಹಾವೀರ ವೆಂಚರ್ಸ್‌ನ ಪಾಲಿಕ್ಲಿನಿಕ್ ಆವರಣದಲ್ಲಿ ನಡೆಯಿತು.

“Committee B” A.O.L.E. Kurunjibhag, Sullia ಇದರ ಚೇರ್ಮನ್ ಡಾ. ರೇಣುಕಾ ಪ್ರಸಾದ್ ಕೆ.ವಿ. ಅವರು ಉದ್ಘಾಟನೆಯನ್ನು ನಿರ್ವಹಿಸಿದರು. Rtn. ಡಾ. ಶಿವಪ್ರಕಾಶ್ ಬಿ. ಅವರ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಹಾವೀರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಸುರೇಶ್ ಪುತ್ತೂರಾಯ, Asst. Governor Zone V, RID 3181 Rtn. ಬಾಲಕೃಷ್ಣ ಪೈ., Zonal Lieutenant, Zone 5.RID3181 Rtn. ಉಮಾನಾಥ್ ಪಿ.ಬಿ., ಗೌರವಾನ್ವಿತ ಅತಿಥಿಗಳಾಗಿ ರೋಟರಿ ಕ್ಲಬ್ ಪುತ್ತೂರಿನ ಕಾರ್ಯದರ್ಶಿ Rtn. PHF ಸುಬ್ಬಪ್ಪ ಕೈಕಂಬ, ಮಹಾವೀರ ಆಸ್ಪತ್ರೆಯ ಡಾ. ಅಶೋಕ್ ಪಡಿವಾಳ್, ಮೌರ್ಯ ಆರ್. ಕುರುಂಜಿ, ಡಾ. ಉಜ್ವಲ್ ಯು.ಜೆ., ಡಾ. ಜ್ಯೋತಿ ಆರ್ ಪ್ರಸಾದ್, ಡಾ. ರಾಜೇಶ್ವರಿ ಪಡಿವಾಳ್, ಡಾ. ಅಭಿಜ್ಞಾ ಕೆ. ಆರ್., ಅಜಯ್ ಪಡಿವಾಳ್ ಮೊದಲಾದವರು ಉಪಸ್ಥಿತರಿದ್ದರು.





















































 
 
error: Content is protected !!
Scroll to Top