ಕಡಬ ಪಟ್ಟಣ ಪಂಚಾಯತ್ ಚುನಾವಣಾ ಪ್ರಚಾರ

ಅಭ್ಯರ್ಥಿಗಳ ಪರ ಮತ ಯಾಚಿಸಿದ ಕಿಶೋರ್ ಕುಮಾರ್ ಪುತ್ತೂರು, ಭಾಗೀರಥಿ ಮುರುಳ್ಯ

ಕಡಬ: ಸುಳ್ಯ ತಾಲೂಕು ಕಡಬ ಪಟ್ಟಣ ಪಂಚಾಯತ್‌ನ ಮಾಲೇಶ್ವರ ವಾರ್ಡ್ ನಂಬರ್ 5 ಮತ್ತು ವಿದ್ಯಾನಗರ ವಾರ್ಡ್ ನಂಬರ್ 6 ರ ಚುನಾವಣಾ ಪ್ರಚಾರದಲ್ಲಿ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭಾಗಿಯಾದರು.

ಈ ಸಂದರ್ಭದಲ್ಲಿ ಮನೆ ಮನೆಗೆ ಭೇಟಿ ನೀಡಿ ಮತ ಯಾಚಿಸಿದರು.





















































 
 

ಮುರುಳ್ಯ, ವಾರ್ಡ್ ನಂಬರ್ 5 ರ ಅಭ್ಯರ್ಥಿ ಮತ್ತು ಮಹಾ ಶಕ್ತಿ ಕೇಂದ್ರ ಅಧ್ಯಕ್ಷ ಪ್ರಕಾಶ್ ಎನ್. ಕೆ., ವಿದ್ಯಾನಗರ ವಾರ್ಡ್ ನಂಬರ್ 6 ರ ಅಭ್ಯರ್ಥಿ ಪ್ರೇಮ ವಿದ್ಯಾನಗರ, ನಿಕಟಪೂರ್ವ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ , ಶಕ್ತಿ ಕೇಂದ್ರ ಅಧ್ಯಕ್ಷ ಪುರುಷೋತ್ತಮ್ ಕಲ್ಲಂತಡ್ಕ, ಬೂತ್ ಅಧ್ಯಕ್ಷ ಗಣೇಶ್ ಕುಂಡಿಲು, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ರೈ, ಮಾಧವ್ ಕೋಲ್ಪೆ, ರಾಮ್ ಚರಣ್, ರಮೇಶ್ ಪಾಟಾಳಿ, ಕಾರ್ತಿಕ್ ಮುನ್ನರೊಟ್ಟು, ಸೋಮಯ್ಯ ದೇರೋಡಿ, ಉದ್ಯಮಿ ಪುತ್ತು ಮೇಸ್ತ್ರಿ, ನಾರಾಯಣ ಪೂಜಾರಿ ಪಾಲಪ್ಪೆ, ಜಯಂತ್ ಕುತ್ಯಾಡಿ ,ತನಿಯಪ್ಪ ಬೇದ್ರೋಳಿ, ಪುಷ್ಪಲತಾ ಭಂಡಾರಿ, ಸಂಧ್ಯಾ ರಾಧಾಕೃಷ್ಣ, ವೆಂಕಟರಮಣ ಗೌಡ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು

error: Content is protected !!
Scroll to Top