NG ಗುರುವಾಯನಕೆರೆಯ ತಂಡದಿಂದ ಹೊಸ ಸಂಚಲನ ಮೂಡಿಸುವ ಕಥೆ……

ಸಿಂಗಾರ ಕಲಾವಿದೆರ್ ಗುರುವಾಯನಕೆರೆ ಇವರ ಅಭಿನಯದಲ್ಲಿ ,ಅಮ್ಮ ಮಗನ ಬಾಂಧವ್ಯದಲ್ಲಿ ಒಂದಷ್ಟು ನಗೆಯ ವಾತಾವರಣದಲ್ಲಿ ತಿಳಿಯದ ಸತ್ಯ ಏನಿರಬಹುದು ಎಂಬ ಕುತೂಹಲಕಾರಿ ತುಳು ಸಾಮಾಜಿಕ ಹಾಸ್ಯಮಯ ನಾಟಕ ಪೆದ್ಯಪ್ಪೆ(ತೆರಿಯಂದಿನ ಸತ್ಯ)

ಕಥೆ – ಚಿತ್ರಕಥೆ – ಸಂಭಾಷಣೆ – ಗೀತರಚನೆ – ನಿರ್ದೇಶನ ನಿರಂಜನ್ ಗೌಡ ಗುರುವಾಯನಕೆರೆ, ನಿರ್ಮಾಣ ಪಿ.ಎನ್.ಜಿ ಪ್ರೊಡಕ್ಷನ್ ಗುರುವಾಯನಕೆರೆ, ಸಹ ಸಂಭಾಷಣೆ ಶಿವಪ್ಪ ಬಿರ್ವ, ಸಹ ನಿರ್ದೇಶನ ಪ್ರಕಾಶ್ ಬಿ ಸವಣಾಲ್ ( ಕಲಾರತ್ನ ಪ್ರಶಸ್ತಿ ಪುರಸ್ಕೃತ) , ಕೃಷ್ಣ ಕಿಟ್ಟಿ ಬಿಸಿರೋಡ್

ಸಿಂಗಾರ ಕಲಾವಿದರು ಅಭಿನಯಿಸುವ ಪೆದ್ಯಪ್ಪೆ ತುಳು ನಾಟಕ ಆಗಸ್ಟ್ 16 ಶನಿವಾರದಂದು ಶ್ರೀ ಸ್ಟಾರ್ ಯುವಕ ಮಂಡಲ (ರಿ), ಶ್ರೀ ಸ್ಟಾರ್ ಮಹಿಳಾ ಮಂಡಲ ಪಣೆಜಾಲ್ ಗುರುವಾಯನಕೆರೆ 33 ನೇ ವರ್ಷದ ಶ್ರೀ ಕೃಷ್ಣ ಜನ್ಮಷ್ಟಾಮಿ ಪ್ರಯುಕ್ತ ಪೆದ್ಯಪ್ಪೆ ನಾಟಕವು ಮೊದಲ ಪ್ರದರ್ಶನ ಗೊಳ್ಳಲಿದೆ.





















































 
 

ಕಲಾಭಿಮಾನಿಗಳು ಹೆಚ್ಚಿನ ಪಾಲ್ಗೊಂಡು ಕಲಾವಿದರನ್ನು ಸಹಕರಿಸಬೇಕಾಗಿ ಸಿಂಗಾರ ಕಲಾವಿದರ ತಂಡದವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !!
Scroll to Top