ಪುತ್ತೂರು: ನಗರದ ಪ್ರತಿಷ್ಠಿತ ಆಭರಣ ಮಳಿಗೆ ಜಿ. ಎಲ್. ಆಚಾರ್ಯದಲ್ಲಿ ಆಟಿ ಸೇಲ್ ನಡೆಯುತ್ತಿದ್ದು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ.
ಮುಂದಿನ ಮೂರು ದಿನಗಳ ಕಾಲ ಈ ಆರ್ ಇರಲಿದ್ದು ಚಿನ್ನ, ಬೆಳ್ಳಿ, ವಜ್ರಾಭರಣಗಳಿಗೆ ಆಕರ್ಷಕ ಉಡುಗೊರೆ ಪ್ರಕಟಿಸಲಾಗಿದೆ. ಚಿನ್ನಾಭರಣ ಖರೀದಿಗೆ ನೇರ 300/- ರೂ. ರಿಯಾಯಿತಿ, 1 ಕ್ಯಾರಟ್ ಗ್ಲೋ ವಜ್ರಾಭರಣ ಖರೀದಿಯ ಮೇಲೆ ರೂ. 5000/- ನೇರ ರಿಯಾಯಿತಿ ಇದೆ. ಬೆಳ್ಳಿ ಆಭರಣಗಳಿಗೆ ಸಂಬಂಧಿಸಿದ ಹಾಗೆ ಕೆ.ಜಿ. ಗೆ 3000/- ರೂ. ರಿಯಾಯಿತಿ ಪ್ರಕಟಿಸಲಾಗಿದೆ.
EF VVS ಶ್ರೇಣಿಯ ನೈಸರ್ಗಿಕ ವಜ್ರಾಭರಣಗಳು ಗ್ರಾಹಕರಿಗೆ ಲಭ್ಯವಿದೆ. ಜಿ.ಎಲ್. ಆಚಾರ್ಯ ದಲ್ಲಿ ಸುಮಾರು 25,700 ಕ್ಕೂ ಹೆಚ್ಚು ವಿನ್ಯಾಸದ ಆಭರಣಗಳ ಸಂಗ್ರಹವಿದ್ದು ಗ್ರಾಹಕರು ಇದರ ಸಂಪೂರ್ಣ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆ ತಿಳಿಸಿದೆ. ಪುತ್ತೂರು,ಸುಳ್ಯ, ಮೂಡಬಿದಿರೆ, ಹಾಸನ, ಕುಶಾಲನಗರದಲ್ಲಿಯೂ ಜಿ.ಎಲ್. ಆಚಾರ್ಯ ಮಳಿಗಳಿವೆ.
ವಿಶಾಲ ಪಾರ್ಕಿಂಗ್ ಸ್ಥಳಾವಕಾಶ ಇದ್ದು, ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮೂಲಗಳು ಮಾಹಿತಿ ನೀಡಿದೆ.
























