ನಾಳೆ : ಈ ಪ್ರದೇಶದಲ್ಲಿ ವಿದ್ಯುತ್‍ ಇಲ್ಲ | ಎಲ್ಲೆಲ್ಲಿ ? ಇಲ್ಲಿದೆ ಮಾಹಿತಿ

ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ110/33/11 ಕೆವಿ ಪುತ್ತೂರು ವಿದ್ಯುತ್‍ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್‍ ನಲ್ಲಿ ಜು.19 ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 5 ರ ತನಕ ವಿದ್ಯುತ್‍ ನಿಲುಗಡೆ ಮಾಡಲಾಗುವುದು.

ಆದ್ದರಿಂದ 110/33/11 ಕೆವಿ ಪುತ್ತೂರು ವಿದ್ಯುತ್‍ ಕೇಂದ್ರದಿಂದ ಈ ಮೇಲೆ ತಿಳಿಸಿದ ಫೀಡರ್‍ ನಿಂದ ಸರಬರಾಜಾಗುವ ಏಳ್ಮುಡಿ, ಕಲ್ಲಾರೆ, ಸಾಮೆತ್ತಡ್ಕ ಮತ್ತು ದರ್ಬೆ ಪ್ರದೇಶದಲ್ಲಿ ವಿದ್ಯುತ್‍ ಕಡಿತಗೊಳ್ಳಲಿದೆ.

ಬಳಕೆದಾರರು ಗಮನಿಸಬೇಕಾಗಿ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.





















































 
 
error: Content is protected !!
Scroll to Top