ಸರಕಾರಿ ಆಸ್ಪತ್ರೆಯ ವರ್ಗಾವಣೆಗೊಂಡ ವೈದ್ಯರಿಗೆ ರಕ್ಷಾ ಸಮಿತಿಯಿಂದ ಬೀಳ್ಕೋಡುಗೆ

ಪುತ್ತೂರು: ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ ಆಡಳಿತ  ವೈಧ್ಯಾಧಿಕಾರಿ ಆಶಾಜ್ಯೋತಿ , ದಂತ ತಜ್ಞರಾದ ಡಾ. ಜಯದೀಪ್ , ಅರಿವಳಿಕೆ ತಜ್ಞರಾದ ಡಾ. ಜಯಕುಮಾರಿ , ಡಾ. ಶ್ವೇತಾ ಅವರಿಗೆ ಆರೋಗ್ಯ ರಕ್ಷಾ ಸಮಿತಿ ವತಿಯಿಂದ ಬೀಳ್ಕೋಡುಗೆ ಸಮಾರಂಭ ವೈಧ್ಯಾಧಿಕಾರಿ ಕಛೇರಿಯಲ್ಲಿ ಗುರುವಾರ ನಡೆಯಿತು. 

ರಕ್ಷಾ ಸಮಿತಿ ಸದಸ್ಯರಾದ ಆಸ್ಕರ್ ಆನಂದ್ , ಸುದೇಶ್ ಶೆಟ್ಟಿ ಶಾಂತಿನಗರ , ಸಿದ್ದೀಕ್ ಸುಲ್ತಾನ್ ಕೂಡುರಸ್ತೆ , ಮುಖೇಶ್ ಕೆಮ್ಮಿಂಜೆ ಶುಭ ಹಾರೈಸಿ ಮಾತನಾಡಿದರು.

ಸದಸ್ಯರಾದ ವಿಕ್ಟರ್ ಪಾಯಿಸ್ ಹಾಗು ಆಸ್ಪತ್ರೆಯ ವೈದ್ಯರ ತಂಡ, ಸಿಬ್ಬಂದಿಗಳು ಉಪಸ್ಥಿತರಿದ್ದರು.





















































 
 
error: Content is protected !!
Scroll to Top