ಶ್ರೀ ಕ್ಷೇತ್ರ ಬಾರ್ಯ ಆಡಳಿತ ಸೇವಾ ಟ್ರಸ್ಟಿನ ಸಭೆ

ಬಾರ್ಯ: ಶ್ರೀ ಮಹಾವಿಷ್ಣುಮೂರ್ತಿ ದೇವರ ಮತ್ತು ಪರಿವಾರದೈವಗಳ ಆಡಳಿತ ಸೇವಾ ಟ್ರಸ್ಟ್ ನ ದ್ವಿತೀಯ ಸಾಮಾನ್ಯ ಸಭೆ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ  ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಬಾರ್ಯದಲ್ಲಿ ಜರಗಿತು.

ಇತ್ತೀಚೆಗೆ ಶ್ರೀ ಕ್ಷೇತ್ರದಲ್ಲಿ ಪ್ರಥಮ ಬಾರಿ ಜರಗಿದ ಶ್ರೀ ಮಹಾವಿಷ್ಣುಯಾಗದ ಫಲ ಶ್ರುತಿಯ ಬಗ್ಗೆ, ದೇವಾಲಯ ಪರಿಸರದ ಸ್ವಚ್ಛತೆ ಮತ್ತು ಅಭಿವೃದ್ಧಿ ಕಾರ್ಯದ ಬಗ್ಗೆ ಚರ್ಚಿಸಲಾಯಿತು.ಟ್ರಸ್ಟಿನ ಕಾರ್ಯದರ್ಶಿ ಪ್ರಶಾಂತ ಪೈ ವರದಿ ಮತ್ತು ಲೆಕ್ಕಪತ್ರ ಮಂಡನೆ ಮಾಡಿದರು.

 ಸಭೆಯಲ್ಲಿ ಉಪಾಧ್ಯಕ್ಷ ನಾರಾಯಣಗೌಡ, ಕೋಶಾಧಿಕಾರಿ ಸೇಸಪ್ಪ ಸಾಲಿಯನ್, ಅರ್ಚಕ ಗುರುಪ್ರಸಾದ್ ನೂರಿತ್ತಾಯ ಮತ್ತು ಸದಸ್ಯರಾದ ರಾಜೇಶ್ ರಾವ್ ಗುರುಪ್ರಸಾದ್, ವಿದ್ಯಾ ಪ್ರಭಾಕರ, ವಿಜಯಲಕ್ಷ್ಮಿ ರೈ, ನವೀನ, ಪ್ರಶಾಂತಕುಮಾರ್, ಶಿವರಾಮ ನಾಯ್ಕ್, ಉಮೇಶ್. ಜಿ, ವಿಶ್ವನಾಥ ಗೌಡ, ಚೇತನ್ ಅದಮ್ಮ, ಪ್ರವೀಣ ಬೇಂಗಿಲ, ಬಾಲಕೃಷ್ಣ ಶೆಟ್ಟಿ, ಸುದರ್ಶನ, ಸುದೇಶ್, ಮನೋಹರ ಶೆಟ್ಟಿ,ಮೋನಪ್ಪ ಗೌಡ  ಮೊದಲಾದವರು ಉಪಸ್ಥಿತರಿದ್ದರು.  ಶಿವರಾಮ್ ನಾಯ್ಕ್  ಪ್ರಾರ್ಥಿಸಿ, ಶೇಷಪ್ಪ ಸಾಲಿಯಾನ್  ವಂದಿಸಿದರು.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top