ಶಿವಾನಿ ಡಿ. ಗೌಡ ಅವರಿಗೆ ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದಿಂದ ಪಿಎಚ್‍ ಡಿ ಪದವಿ

ಪುತ್ತೂರು: ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯದ ಜಲಕೃಷಿ ವಿಭಾಗದ ವಿದ್ಯಾರ್ಥಿನಿ ಶಿವಾನಿ ಡಿ. ಗೌಡ ಅವರಿಗೆ ಬೀದರ್ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ ಪಿಎಚ್‍ ಡಿ ಪದವಿ ನೀಡಿದೆ.

ಶಿವಾನಿ ಡಿ ಗೌಡ ಅವರು ಹಿರಿಯ ಪ್ರಾಧ್ಯಾಪಕ ಹಾಗೂ ಜಲಕೃಷಿ ವಿಭಾಗದ ಮುಖ್ಯಸ್ಥರಾಗಿರುವ ಡಾ.ಗಣಪತಿ ನಾಯ್ಕ ಎಂ. ಅವರ ಮಾರ್ಗದರ್ಶನದಲ್ಲಿ ಮಂಡಿಸಿದ Effect of dietary watermelon (Citrullus lanatus) and _Bacillus amyloliquefaciens on growth performance, immune response, disease resistance, hematology and gut histology of Amur common carp (Cyprinus carpio haematopterus) ಸಂಶೋಧನಾ ಪ್ರಬಂಧಕ್ಕೆ ಪಿಎಚ್‍ ಡಿ ನೀಡಿ ಗೌರವಿಸಿದೆ.

ಅವರು ಕಲ್ಲೇಗ ನಿವಾಸಿ ಟಿ.ಡಿ.ಗೌಡ ಹಾಗೂ ಮೀನಾಕ್ಷಿ ದಂಪತಿ ಪುತ್ರಿ. ಸುದಾನ ವಸತಿಯುತ ಶಾಲೆ ಹಾಗೂ ಅಂಬಿಕಾ ಕಾಲೇಜಿನ ಹಳೆ ವಿದ್ಯಾರ್ಥಿ.





















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top