SSLC ವಿದ್ಯಾರ್ಥಿಗಳಿಗೆ ಪರೀಕ್ಷೆ – 3

ಪುತ್ತೂರು: SSLC ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಅವಕಾಶವನ್ನು ತಪ್ಪಿಸಿಕೊಂಡ ಆಶಾವಾದಿ ವಿದ್ಯಾರ್ಥಿಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯು ಇನ್ನೊಂದು ಅವಕಾಶವನ್ನು ನೀಡಿದೆ.

 ಯಾವಾಗ ಪರೀಕ್ಷೆ?

ಮಂಡಳಿಯ ಅಧ್ಯಕ್ಷರ ಪ್ರಕಟನೆಯನ್ವಯ ದಿನಾಂಕ 05.07.2025ರಿಂದ 12.07.2025ರವರೆಗೆ SSLC ಪರೀಕ್ಷೆ – 3 ನಡೆಯಲಿದೆ.



















































 
 

ವೇಳಾಪಟ್ಟಿ ಎಲ್ಲಿ ಸಿಗುತ್ತದೆ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ www.kseab.karnataka.gov.in ಜಾಲತಾಣದಲ್ಲಿ ಪರೀಕ್ಷಾ ವೇಳಾಪಟ್ಟಿ ಲಭ್ಯವಿದೆ.

ಶುಭಾಶಯಗಳು

ಪರೀಕ್ಷೆ – 3ಕ್ಕೆ ಹಾಜರಾಗುತ್ತಿರುವ ಎಲ್ಲಾ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಗೆ ನ್ಯೂಸ್ ಪುತ್ತೂರು ಶುಭ ಕೋರುತ್ತದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top