ಪುತ್ತೂರು: ಬೊಳುವಾರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರಗತಿ ಇನ್ಸಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ನಲ್ಲಿ 2025-26ನೇ ಸಾಲಿನ ವಿವಿಧ ಕೋರ್ಸ್‍ಗಳಿಗೆ ದಾಖಲಾತಿ ಆರಂಭಗೊಂಡಿದೆ.

ಪಿಸಿಎಂಬಿ ದ್ವಿತೀಯ ಪಿಯುಸಿ ಉತ್ತೀರ್ಣರಾದವರಿಗೆ B.Sc. Medical Laboratory Technology, B.Sc. Operation Theatre & Anesthesia Technology, B.Sc. Medical Imaging Technology, B.Sc. Emergency and Trauma Care ಕೋರ್ಸ್‍ಗಳು ಲಭ್ಯವಿದೆ.
ಎಸ್‍ಎಸ್‍ಎಲ್‍ಸಿ, ಅಥವಾ ಪಿಯುಸಿ (ಕಲಾ ಮತ್ತು ವಾಣಿಜ್ಯ) ವಿಭಾಗದಲ್ಲಿ ಉತ್ತೀರ್ಣರಾದವರಿಗೆ Diploma in Medical Laboratory Technology, Diploma in Operation Theatre & Anesthesia Technology, Diploma in Ophthalmic Technology ಕೋರ್ಸ್‍ಗಳು ಲಭ್ಯವಿದೆ.
ನುರಿತ ತರಬೇತುದಾರರಿಂದ ಬೋಧನೆ, ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಹಾಗೂ ಸ್ಕಾಲರ್ ಶಿಪ್ ವ್ಯವಸ್ಥೆ ಇದೆ. ಅಲ್ಲದೆ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಉದ್ಯೋಗದ ಅವಕಾಶವಿದೆ. ಆಸಕ್ತರು ತಕ್ಷಣ 8904877721, 7204977721, 9916373471, 9844377347 ಈ ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.