ಹರಿನಗರದಲ್ಲಿ ಧರೆಕುಸಿತ | ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿBy TEAM News Puttur / May 31, 2025 ಉಪ್ಪಿನಂಗಡಿಯ ಹರಿನಗರ ಎಂಬಲ್ಲಿ ಧರೆಕುಸಿದ ಘಟನೆ ನಡೆದಿದೆ. ಧರೆಕುಸಿದ ಪರಿಣಾಮ ೨೦ಕ್ಕು ಹೆಚ್ಚು ಮನೆಗಳಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ಭೇಟಿ ನೀಡಿ ಪರಿಶೀಲಿಸಿದ್ದಲ್ಲದೆ, ಅಧಿಕಾರಿಗಳನ್ನು ತಕ್ಷಣ ಘಟನಾ ಸ್ಥಳಕ್ಕೆ ಬರಲು ಸೂಚನೆ ನೀಡಿದ್ದಾರೆ. Share this: Share on WhatsApp (Opens in new window) WhatsApp Tweet Print (Opens in new window) Print Email a link to a friend (Opens in new window) Email Share on Telegram (Opens in new window) Telegram