ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ವಿಶ್ವ ಹಿಂದೂ ಪರಿಷತ್. ಬಜರಂಗದಳ ಹಿಂದೂ ಸಂಘಟನೆ ಸೇವೆ ಎಂಬ ಯಜ್ಞದಲ್ಲಿ ಕಳೆದ ಹಲವು ದಶಕಗಳಿಂದ ಬಡ ಕುಟುಂಬಗಳಿಗೆ ಸಹಾಯಹಸ್ತ ನೀಡುತ್ತಿದ್ದು ಇದೀಗ ಕೊಡಿಮರದ ಕುಸುಮ ಬಾಲಕೃಷ್ಣ ಪೂಜಾರಿ ಅವರಿಗೆ ಸಹಾಯಹಸ್ತ ಹಸ್ತಾಂತರಿಸಲಾಯಿತು.
ಕುಸುಮ ಬಾಲಕೃಷ್ಣ ಪೂಜಾರಿ ಅವರ ವೈದ್ಯಕೀಯ ಚಿಕಿತ್ಸೆಗೆ 28000 ಧನ ಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಪ್ರಮುಖರಾದ ಗಣೇಶ್ ಕೈಲಾಜೆ, ಯತಿನ್ ಕೋರ್ತಾಜೆ ಮತ್ತಿತರರು ಉಪಸ್ಥಿತರಿದ್ದರು.
























