ಮದುವೆ ಕಾರು ಸಹಿತ ಸರಣಿ ಅಪಘಾತ : ವ್ಯಕ್ತಿಯೋರ್ವನಿಗೆ ಗಾಯ

ಪುತ್ತೂರು: ಶ್ವಾನ ಅಡ್ಡಲಾಗಿ ಬಂದಿದರಿಂದ ಸರಣಿ ಅಪಘಾತ ಕಲ್ಲರ್ಪೆಯ ಕಾರ್ಪಾಡಿ ಬಳಿ ಭಾನುವಾರ ನಡೆದಿದೆ.

ಕಟೀಲಿನಲ್ಲಿ ಮದುವೆ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಕಾರು ಇದಾಗಿತ್ತು. ಇದರೊಂದಿಗೆ ಇನ್ನೆರಡು ಕಾರು ಹಾಗೂ ಬೈಕ್ ಅಪಘಾತಕ್ಕೀಡಾಗಿದೆ. ಬೈಕ್ ಸವಾರರು ಸ್ವಲ್ಪ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಶ್ವಾನವೊಂದು ಅಡ್ಡ ಬಂದ ಪರಿಣಾಮ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ.

















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top