ನಾಳೆ ಮಂಗಳೂರು ಆಕಾಶವಾಣಿಯಲ್ಲಿ ಸೀತಾರಾಮ ಕೇವಳರ ಚಿಂತನ

ಪುತ್ತೂರು: ಅಂತಾರಾಷ್ಟ್ರೀಯ  ರೆಡ್ ಕ್ರಾಸ್ ದಿನ (ಕ್ರೆಸೆಂಟ್ ಡೇ) ಕುರಿತಾಗಿ ಸೀತಾರಾಮ ಕೇವಳ ಅವರು ಮಂಡಿಸಿದ ಚಿಂತನವು  ಬೆಳಿಗ್ಗೆ 6.30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರವಾಗಲಿದೆ.

ಕೇವಳ ಅವರ ಇನ್ನೂ ಮೂರು ಇತರ ಚಿಂತನಗಳು ( ರಾಷ್ಟ್ರೀಯ  ಕ್ವಿಟ್ ಇಂಡಿಯಾ ಡೇ, ಆಹಾರದ ಸಮರ್ಪಕ ಬಳಕೆ ಮತ್ತು ಉತ್ಸವಗಳು ಹೇಗಿರಬೇಕು ) ಕ್ರಮವಾಗಿ 2025ರ ಜೂನ್ 8, ಜುಲೈ 8 ಮತ್ತು ಆಗಸ್ಟ್ 8ರಂದು ಮುಂಜಾನೆ 6.30ಕ್ಕೆ ಪ್ರಸಾರವಾಗಲಿವೆ.

















































Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top