ಸುಹಾಸ್‍ ಹತ್ಯೆ ಖಂಡಿಸಿ ಕಡಬದಲ್ಲಿ ಬೃಹತ್‍ ಪ್ರತಿಭಟನೆ | ಟಯರ್ ಹೊತ್ತಿಸಿ, ರಸ್ತೆಯಲ್ಲಿ ಕುಳಿತು ಪ್ರತಿಭಟನೆ

ಕಡಬ: ಸುಹಾಸ್‍ ಶೆಟ್ಟಿ ಹತ್ಯೆ ಖಂಡಿಸಿ ಕಡಬದಲ್ಲಿ ಬೃಹತ್‍ ಪ್ರತಿಭಟನೆ ಇಂದು ನಡೆದಿದೆ.

ಬೆಳಿಗ್ಗೆ ರಸ್ತೆಯಲ್ಲಿ ಕುಳಿತು, ಟಯರ್‍ ಗಳಿಗೆ ಬೆಂಕಿ ಹತ್ತಿಸಿ ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳು ಕೂಗಿದರು.

ಈ ಸಂದರ್ಭದಲ್ಲಿ ನೂರಾರು ಹಿಂದೂ ಕಾರ್ಯಕರ್ತರು ಪಾಲ್ಗೊಂಡಿದ್ದರು. ಕಡಬ ಪೇಟೆಯಲ್ಲಿ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್‍ ಮಾಡಿದ್ದು, ಸಂಪೂರ್ಣ ಬಂದ್‍ ಆಗಿತ್ತು.

















































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top