ವಿಟ್ಲ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ. ಟ್ರಸ್ಟ್ (ರಿ) ವಿಟ್ಲ ಯೋಜನಾ ಕಛೇರಿಯಲ್ಲಿ ಕಳೆದ 1 ವರ್ಷಗಳಿಂದ ಕರ್ತವ್ಯ ಸಲ್ಲಿಸಿರುವ ಯೋಜನಾಧಿಕಾರಿ ರಮೇಶ್ ರವರು ಬೆಳ್ತಂಗಡಿ ಸಿ ಆರ್ ಇ ಗೆ ಪ್ರಾಂಶುಪಾಲರಾಗಿ ವರ್ಗಾವಣೆಗೊಂಡಿದ್ದಾರೆ.
ಮುಂದಕ್ಕೆ ನೂತನ ಯೋಜನಾಧಿಕಾರಿ ಯಾಗಿ ನೇಮಕಗೊಂಡ ಸುರೇಶ್ ಗೌಡ ರವರಿಗೆ ವಿಟ್ಲ ಯೋಜನಾ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಲಾಯಿತು.