ಶ್ರೀ ದುರ್ಗಾಂಬಾ ಕಲಾ ಸಂಗಮ ಶರವೂರು ವತಿಯಿಂದ ಶನಿವಾರದಂದು ಭಕ್ತರ ಇಷ್ಟಾರ್ಥ ಸಿದ್ಧಿಗಾಗಿ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭೃಗು ಶಾಪ ತಾಳಮದ್ದಳೆ ನಡೆಯಿತು
ಭಾಗವತರಾಗಿ ಕುಸುಮಾಕರ ಆಚಾರ್ಯ ಹಳೆನೇರೆಂಕಿ, ಹಿಮ್ಮೇಳದಲ್ಲಿ ಶ್ರೀಪತಿ ಭಟ್ ಉಪ್ಪಿನಂಗಡಿ, ದಿವಾಕರ ಆಚಾರ್ಯ ಹಳೆನೇರೆಂಕಿ(ದೇವೇಂದ್ರ), ಗುರುಪ್ರಸಾದ್ ಆಲಂಕಾರು(ಬೃಹಸ್ಪತಿ), ದಿವಾಕರ ಆಚಾರ್ಯ ಹಳೆನೇರೆಂಕಿ(ತಮಾಸುರ), ಜಯರಾಂ ಗೌಡ ಬಲ್ಯ(ಖ್ಯಾತಿ 1), ದಿವಾಕರ ಆಚಾರ್ಯ ಹಳೆನೇರೆಂಕಿ(ಖ್ಯಾತಿ 2), ರಾಘವೇಂದ್ರ ಭಟ್ ತೋಟಂತಿಲ(ವಿಷ್ಣು), ರಾಮ್ ಪ್ರಸಾದ್ ಆಲಂಕಾರು(ಭೃಗು), ಹರಿಶ್ಚಂದ್ರ ಗೌಡ ಕೋಡ್ಲ ಭಾಗವಹಿಸಿದ್ದರು.
ಮಹಾಬಲ ರೈ ನಗ್ರಿ ತಾಳಮದ್ದಲೆಯ ಸೇವಾರ್ಥಿಯಾಗಿದ್ದರು.