ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಪುತ್ತೂರಿನ ರಂಗಭೂಮಿ ಕಲಾವಿದೆ ಜ್ಯೋತಿ ಕುಲಾಲ್By TEAM News Puttur / April 5, 2025 ಪುತ್ತೂರು : ರಂಗಭೂಮಿಯಲ್ಲಿ ಸಾಧನೆಗೈದ ಪುತ್ತೂರಿನ ರಂಗಭೂಮಿ ಕಲಾವಿದೆ ಜ್ಯೋತಿ ಕುಲಾಲ್ ಕಲಾರತ್ನ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಆಕ್ಸಿಸ್ ಮ್ಯಾಕ್ಸ್ ಲೈಫ್ ಇನ್ಸುರೆನ್ಸ್ ವತಿಯಿಂದ “VALUE AWARD CEREMONY “ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. Share this:WhatsAppTweetPrintEmailTelegram