ಪೆರ್ನಾಜೆ : ಈ ಭೂಮಿ ಬಣ್ಣದ ಬುಗುರಿ ಎಂದು ಹಾಡಿದ್ದೇನೂ ಆದರೆ ನಾವು ಚಿಕ್ಕಂದಿನಲ್ಲಿ ಇರುವೆ ಇರುವೆ ಕರಿಯ ಇರುವೆ ನಾನು ಜೊತೆಗೆ ಬರುವೆ ಎಂದು ಹಾಡಿದ್ದೆ ಹಾಡಿದ್ದು ಎಲೆಯಲ್ಲಿ ಗೂಡು ಕಟ್ಟಿದ ಇರುವೆ ಸವಾರಿ ಹೋಗುವ ಇರುವೆಗಳನ್ನು ನೋಡುವುದೇ ಚೆಂದ… ಒಂದರಿಂದ ಒಂದಕ್ಕೆ ಕೊಡಿ ಮೀಸೆಗಳಲ್ಲಿ ಸನ್ನೆ ಮಾಡುತ್ತವೆ.
ಇನ್ನೊಂದು ಕುಂಡೆ ಪಿಜಿನ್ ಮನೆಯ ಸಂದುಗಳಲ್ಲಿ ಮರಳು ಇರುವೆ ಹೀಗೆ ವಿವಿಧ ಪರಿಸರ ಮಾಲಿನ್ಯ ಮಾಡಬೇಡಿ ಎಂದು ವೇದಿಕೆಯಲ್ಲಿ ಭಾಷಣ ಬಿಗಿದ ಭೂಪ ಆಚೆ ಮನೆ ಕಂಪೌಂಡ್ ನೊಳಗೆ ಎಸೆಯುವ ಸೋಲು ಕಣ್ಣ ಮುಂದೆ ಇದ್ದರೂ ಗೆಲುವು ಬೆನ್ನ ಹಿಂದೆ ಇರುತ್ತದೆ ಗೆಲ್ಲೋ ತಾಳ್ಮೆ ಇರಬೇಕು ಅಷ್ಟೇ ಆದರೆ ಕಂಠಿ ಇರುವೆ ಇನ್ನೊಂದು ದೊಡ್ಡ ಗಾತ್ರದ ಹೋoಟ ಹೀಗೆ ಇರುವೆಗಳಲ್ಲಿ ನೂರಾರು ತರಹಗಳಿವೆ ಆದರೆ ನಾನು ಈಗ ಹೇಳ ಹೊರಟ ಇರುವೆ ಆನೆ ಬಂತೊಂದು ಆನೆ ಯಾವೂರ ಆನೆ ಪೆರ್ನಾಜೆಯ ಆನೆ ಇಲ್ಲಿಗೆ ಯಾಕೆ ಬಂತು ಬಾವಿಯಂತೆ ಮಾಡಲು ಬಂತು.
ಕಠಿಣ ದುಡಿಮೆ ಪರಿಶ್ರಮದಿಂದ ಉತ್ಕೃಷ್ಟ ಸಾಧನೆ ಯ ಇರುವೆ ಸಣ್ಣದೊಂದು ಖುಷಿಯನ್ನು ಸಂಭ್ರಮಿಸಿ ಆದರೆ ಗುರಿಯಡಗಿನ ಪಯಣವನ್ನು ಮರೆಯಬೇಡಿ.

ಸಣ್ಣ ಇರುವೆಯ ದೊಡ್ಡ ಪಾಠ ಸಣ್ಣ ಇರುವೆ ಅಂದುಕೊಂಡು ಸಲುಗೆ ಏನು ಸಲ್ಲ ಇದರಿಂದ ದೊಡ್ಡ ಪಾಠ ಕಲಿಯಬಹುದು. ಅರಿತು ಅದರ ಆಳ ಜೀವ ಪುಟ್ಟದಾದರೇನು, ಭಾವ ಮಾತ್ರ ಹಿರಿದಿದೆ ಸೇವೆಗಾಗಿ ನುಡಿಯುವಂತಹ ನಿಷ್ಠೆಯಲ್ಲಿ ಕಂಡಿದೆ.
ಸುಮ್ಮನೆ ಇರಲಾರದೆ ಇರುವವ ಇರುವೆಯನ್ನು ಬಿಟ್ಟುಕೊಂಡವನ ಮೈ ಚಳಿ ಬಿಡಿಸಿದ್ದನ್ನು ನಾವು ಕೇಳಿದ್ದೇವೆ. ಓ ಇರುವೆ ನಿದ್ದೆ ಮಾಡದೇ ನೀನಿರುವೆ ಆದರ್ಶ ನಮಗೆ ಎಂದೆಂದೂ ಮಾತ್ರ ನಾನು ಮನುಜರಲ್ಲಿ ಈ ಪಾಠ ಅರಿತಿಲ್ಲ.
ಯಕಶ್ಚಿತ್ ಶಕ್ತಿಶಾಲಿ ಆನೆಯ ಕಾಲಡಿಗೆ ಇರುವೆ ಸಿಕ್ಕಾಗ ಏನಾಗಬಹುದು ಅದೇ ಇರುವೆ ಆನೆಯ ಸೊಂಡಿಲಲ್ಲಿ ಇರುವೆ ಕಚ್ಚಿದಾಗ ಆನೆಯೂ ಕೆಳ ಗುರುಳ್ಳುತ್ತದೆ.
ಮರಣ ಬಾವಿಯಂತೆ ರಾತ್ರಿ ಹಗಲು ದುಡಿದು ಅದ್ಭುತ ಕೆಲಸ ಮಾಡಿ ಜಲ ಮರುಪೂರಣಕ್ಕೆ ಇರುವೆಗಳೇ ನಿದರ್ಶನ.
ಚಿತ್ರ ಬರಹ :ಕುಮಾರ್ ಪೆರ್ನಾಜೆ