ಮೆಕ್ಯಾನಿಕ್‍ ಪರಿಣಿತ ಪೋಳ್ಯ ವಿಷ್ಣು ಭಟ್‍ ನಿಧನ

ಪುತ್ತೂರು: ಮೆಕ್ಯಾನಿಕ್‍ ಪರಿಣಿತ ಪೋಳ್ಯ ವಿಷ್ಣು ಭಟ್ ಹಾರಾಡಿ (71 ವ.) ಬುಧವಾರ ನಿಧನರಾದರು.

ಪುತ್ತೂರಿನ ಬಜಾಜ್ ಚೇತಕ್ ಸ್ಕೂಟರ್ ನ ಪರಿಣತ ಮೆಕ್ಯಾನಿಕ್ ಆಗಿದ್ದ ವಿಷ್ಣು ಭಟ್‍ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರು.

ಮೃತರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top