ಪುತ್ತೂರು: ಬಿಸಿಲ ಬೆಗೆಯಿಂದ ಬೆಂದಿದ್ದ ಪುತ್ತೂರಿನಲ್ಲಿ ಬುಧವಾರ ಮಳೆ ಬೀಳುವ ಮೂಲಕ ತಂಪಿನ ವಾತಾವರಣ ಉಂಟಾಯಿತು.
ಬೆಳಿಗ್ಗೆಯಿಂದ ಭಾರೀ ಬಿಸಿಲಿ ತಾಪಮಾನ ಹೊಂದಿದ್ದ ಪುತ್ತೂರಿನಲ್ಲಿ ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಉಂಟಾಯಿತು. ಸುಮಾರು 5 ಗಂಟೆ ಹೊತ್ತಿಗೆ ಮಳೆ ಬರಲಾರಂಭಿಸಿತು.
ಈ ಮೂಲಕ ತಂಪಿನ ವಾತಾವರಣ ಉಂಟಾಯಿತು.