ನವ ವಿವಾಹಿತ ಹೃದಯಘಾತದಿಂದ ಮೃತ್ಯುBy TEAM News Puttur / March 5, 2025 ಮಂಡ್ಯ: ನವವಿವಾಹಿತ ಹೃದಯಘಾತದಿಂದ ಮೃತಪಟ್ಟ ಘಟನೆಯೊಂದು ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಮೂರು ದಿನದ ಹಿಂದೆ ಮದುವೆಯಾದ ಶಶಾಂಕ್ (28 ವ.) ಹೃದಯಘಾತಕ್ಕೆ ಬಲಿಯಾದ ಯುವಕ. Share this: Click to share on WhatsApp (Opens in new window) WhatsApp Tweet Click to print (Opens in new window) Print Click to email a link to a friend (Opens in new window) Email Click to share on Telegram (Opens in new window) Telegram