ಕಬಕ ಮಸೀದಿ ಬಳಿ ಗುಡ್ಡಕ್ಕೆ ಹತ್ತಿಕೊಂಡ ಬೆಂಕಿBy TEAM News Puttur / January 24, 2025 ಪುತ್ತೂರು: ಪುತ್ತೂರಿನ ಹೊರವಲಯದ ಕಬಕ ಮಸೀದಿ ಎದುರಿನ ಗುಡ್ಡಕ್ಕೆ ಶುಕ್ರವಾರ ಸಂಜೆ ಬೆಂಕಿ ಹತ್ತಿಕೊಂಡ ಘಟನೆ ರೈಲ್ವೆ ಹಳಿಯ ಆಸುಪಾಸು ನಿರ್ಜನ ಗುಡ್ಡಕ್ಕೆ ಬೆಂಕಿ ತಗುಲಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ಅಗ್ನಿಶಾಮಕ ದಳದವರು ಮತ್ತು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. Share this:WhatsAppTweetPrintEmailTelegram