ಜ.24: ಹೊಟೇಲ್‍ ಶ್ರೀಕೃಷ್ಣಭವನ ಸ್ಥಳಾಂತರಗೊಂಡು ಶುಭಾರಂಭ

ಪುತ್ತೂರು: ಪುತ್ತೂರಿನ ನೆಹರು ನಗರದ ನಿಮ್ಮ ಪ್ರೀತಿಯ ಹೋಟೆಲ್ ಶ್ರೀಕೃಷ್ಣಭವನ ಸ್ಥಳಾoತರಗೊಳ್ಳುತ್ತಿದೆ 

20 ವರುಷಗಳಿಂದಲೂ ಅಧಿಕ ಸಮಯದಿಂದ ನೆಹರು ನಗರದಲ್ಲಿನ ಪುತ್ತೂರು-ಮಂಗಳೂರು ಹೆದ್ದಾರಿ ರಸ್ತೆಯ ಈಚೆ ಬದಿಯ ಅಶ್ವಿನಿ ಕಾಂಪ್ಲೆಕ್ಸ್’ನಲ್ಲಿ ಕಾರ್ಯಚರಿಸುತ್ತಿರುವ ಹೋಟೆಲ್ ಶ್ರೀಕೃಷ್ಣಭವನವು ಆಚೆ ಬದಿಯ ಪಟ್ಲ ಕಾಂಪ್ಲೆಕ್ಸ್’ಗೆ ಸ್ಥಳಾoತರಗೊಳ್ಳುತ್ತಿದೆ

ಇದೇ 2025ನೆ ಜನವರಿ 24ರಂದು ಲಕ್ಷ್ಮೀ ಪೂಜೆಯೊಂದಿಗೆ ನಿಮ್ಮ ಉಪಸ್ಥಿತಿಯಲ್ಲಿ ನೂತನ ಕಟ್ಟಡಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಳ್ಳಲಿದೆ. ಆ ಶುಭ ಘಳಿಗೆಯಲ್ಲಿ ನೀವು ನಮ್ಮೊಂದಿಗಿರಬೇಕು.































 
 

ನಮ್ಮೆಲ್ಲಾ ಬಂಧು ಮಿತ್ರರಿಗೆ ಮತ್ತು ಆತ್ಮೀಯ ಗ್ರಾಹಕರಿಗೆ ಪ್ರೀತಿಯ ಸ್ವಾಗತ.

ಕೃಷ್ಣಪ್ಪ ಗೌಡ

ಮಾಲಕರು ಮತ್ತು ಸಿಬ್ಬಂದಿ ವರ್ಗ

ಹೋಟೆಲ್ ಶ್ರೀ ಕೃಷ್ಣ ಭವನ

ನೆಹರು ನಗರ. ಪುತ್ತೂರು. ದ.ಕ. 574 203.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top