ಪುತ್ತೂರು: ಚಲನಚಿತ್ರ ಹಾಗು ಕಿರುತೆರೆಯ ನಟಿ, ಬಿಗ್ ಬಾಸ್ ಖ್ಯಾತಿಯ ಹಂಸ ಗೌಡ ಕಾರಣಿಕ ಕ್ಷೇತ್ರವಾದ ಕುತ್ತಾರು ಶ್ರೀ ಆದಿಸ್ಥಳ ಕೊರಗಜ್ಜ ದೈವಸ್ಥಾನಕ್ಕೆ ಇಂದು ಬೆಳಿಗ್ಗೆ ಭೇಟಿ ನೀಡಿರು.
ಈ ಸಂದರ್ಭದಲ್ಲಿ ಶ್ರೀ ದೈವದ ದರ್ಶನ ಪಡೆದರು
ಅವರೊಂದಿಗೆ ಒಕ್ಕಲಿಗ ಸ್ವ ಸಹಾಯ ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಎ.ವಿ ನಾರಾಯಣ್, ನಟಿಯ ತಂದೆ ನಾರಾಯಣಸ್ವಾಮಿ, ನಿರೂಪಕ ಉಜಿತ್ ಶ್ಯಾಮ್ ಚಿಕ್ಮುಳಿ, ಜನನಿ ಗೌಡ, ದಯಾನಂದ ಗೌಡ ದೇವಶ್ಯ ಉಪಸ್ಥಿತರಿದ್ದರು