ಮಂಗಳೂರು ಗಣಪತಿ ಹೈಸ್ಕೂಲ್ ಬಳಿಯ ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ

ಮಂಗಳೂರು : ಶ್ರೀ ಅಯ್ಯಪ್ಪ ಮಿತ್ರ ವೃಂದದವರಿಂದ ಜ.9 ಗುರುವಾರದಂದು ಮಹಾಪೂಜೆ , ಅನ್ನ ಸಂತರ್ಪಣೆ ಗಣಪತಿ ಹೈಸ್ಕೂಲ್ನಯಲ್ಲಿ ನಡೆಯಲಿದೆ.

ಬೆಳಗ್ಗೆ 6 ಗಂಟೆಗೆ ಗಣಹೋಮ , ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಇರುಮುಡಿ ಕಟ್ಟುವುದು, ಮಹಾಪೂಜೆ, ಮಹಾ ಅನ್ನ ಸಂತರ್ಪಣೆ ಜರುಗಲಿದೆ. ರಾತ್ರಿ 7 ಗಂಟೆಯಿಂದ 8 ಗಂಟೆಯ ವರೆಗೆ ಸ್ವಾಮಿ ಭಕ್ತರಿಂದ ಭಜನೆ ನಡೆಯಲಿದ್ದು, ಬಳಿಕ ಪ್ರಸಾದ ವಿತರಿಸಲಾಗುತ್ತದೆ.

ಬಾಚಕೆರೆ ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿ ಸರಪಾಡಿ, ಬಂಟ್ವಾಳ ಇವರಿಂದ ಎಸ್.ಎ. ವರ್ಕಾಡಿ ವಿರಚಿತ ಬಂಗಾಡಿದ ಬಂಗಾರಿ ತುಳು ಯಕ್ಷಗಾನ ಬಯಲಾಟ ನಡೆಯಲಿದೆ































 
 

ಭಕ್ತಾದಿಗಳು ತನು-ಮನ- ಧನಗಳಿಂದ ಸಹಕರಿಸಿ, ಅಯ್ಯಪ್ಪ ಸ್ವಾಮಿ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಯಕ್ರಮದ ವ್ಯವಸ್ಥಾಪಕರು ಶ್ರೀ ಅಯ್ಯಪ್ಪ ಮಿತ್ರ ವೃಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top