ಉಪ್ಪಿನಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಿಗೆ ಲಾಭಾಂಶ ವಿತರಣೆ ಮಾಡಲಾಯಿತು.
ಪೆರ್ನೆ ವಲಯದ ಪೆರಾಜೆ ನೇರಳಕಟ್ಟೆ ಒಕ್ಕೂಟಗಳ ಗಜಾನನ ಪ್ರಗತಿ ಬಂಧು ಸಂಘ, ಸ್ವರ್ಣ ನಿಧಿ ಪ್ರಗತಿ ಬಂಧು ಸಂಘ ದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಲಾಭಾಂಶ ವಿತರಿಸಲಾಗಿದೆ.
ಪೆರ್ನೆ ವಲಯ ಮೇಲ್ವಿಚಾರಕರಾದ ಶಾರದಾ, ಸೇವಾಪ್ರತಿನಿಧಿ ರಮ್ಲತ್ ವಿತರಿಸಿದರು.