ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 148ನೇ ಬೂತುನ ನೂತನ ಅಧ್ಯಕ್ಷರಾಗಿ ವಿಮಲಾ ನಾಯಕ್ ಎಳಿಕ, ಕಾರ್ಯದರ್ಶಿಯಾಗಿ ಸಂತೋಷ್ ಮಣಿಯ ಆಯ್ಕೆಯಾಗಿದ್ದಾರೆ.
ಸಿಎ ಬ್ಯಾಂಕ್ ಅಧ್ಯಕ್ಷರಾದ ನವೀನ್ ಡಿ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಸದಸ್ಯರಾಗಿ ಚಂದ್ರ ಮಣಿಯ, ಮಂಜುನಾಥ, ಮಹೇಶ್ ಪ್ರಭು, ಕರುಣಾಕರ ಗೌಡ, ಶಿವಪ್ರಸಾದ್, ಸತೀಶ್ ನಾಯಕ್, ಸತೀಶ್ ಪ್ರಭು, ಚಂದ್ರಶೇಖರ, ರವಿ, ಸ್ವಪ್ನ ಆಯ್ಕೆಯಾದರು.