ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 145ನೇ ಬೂತ್ ನ ನೂತನ ಅಧ್ಯಕ್ಷರಾಗಿ ರಾಜಶೇಖರ್, ಕಾರ್ಯದರ್ಶಿಯಾಗಿ ನವೀನ್ ರೈ ಪಂಜಳ ಆಯ್ಕೆಯಾಗಿದ್ದಾರೆ.
ಸಂಕಪ್ಪ ಪಂಜಳ ಅವರ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಸದಸ್ಯರಾಗಿ ಪರಮೇಶ್, ಗುರುಪ್ರಸಾದ್, ಪ್ರವೀಣ್ ಶುಭರಾತ್ರಿ ಶಿಬರ, ನವೀನ್ ರೈ ಶಿಬರ, ಉಷಾ, ಹರಿಣಿ , ಸನತ್, ಉಮಾವತಿ, ನಾಗೇಶ್, ಸಂಕಪ್ಪ ಆಯ್ಕೆಯಾಗಿದ್ದಾರೆ.