ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ ಸರ್ವೆ ಬೂತ್ ನ 192ರ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ರಕ್ತೇಶ್ವರಿ ಕಟ್ಟೆ ಸರ್ವೆಯಲ್ಲಿ ನೆರವೇರಿತು.
ನೂತನ ಬೂತ್ 192ರ ಅಧ್ಯಕ್ಷರಾಗಿ ಜಯಂತ್ ಭಕ್ತಕೋಡಿ, ಕಾರ್ಯದರ್ಶಿಯಾಗಿ ಶಿವಪ್ರಸಾದ್ ಸರ್ವೆ, ಇತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ಅರುಣ್ ಕುಮಾರ್ ಪುತ್ತಿಲ , ಉಮೇಶ್ ಕೋಡಿಬೈಲ್ , ಚಂದ್ರಶೇಖರ ಎನ್.ಎಸ್.ಡಿ , ಅಶೋಕ್ ರೈ ಸೊರಕೆ , ವೀರಪ್ಪ ಗೌಡ ಕರಂಬಾರು, ಗೌತಮ್ ರೈ ಸರ್ವೆ ,ಬೆಳ್ಳಿಯಪ್ಪ ಗೌಡ ಸರ್ವೆ ಹಾಗು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.