ಪುತ್ತೂರು : ಪುತ್ತೂರು ಭಾರತೀಯ ಜನತಾ ಪಾರ್ಟಿ 149ನೇ ಬೂತ್‍ನ ನೂತನ ಅಧ್ಯಕ್ಷರಾಗಿ ಕೇಶವ ಮುಕ್ವೆ , ಕಾರ್ಯದರ್ಶಿಯಾಗಿ ಆನಂದ ಮಣಿಯ ಆಯ್ಕೆಯಾಗಿದ್ದಾರೆ.
ಬಜಪಲ ಕೇಶವ ಮುಕ್ವೆ ಮನೆಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು. ಜಿಲ್ಲಾ ಸದಸ್ಯತ್ವ, ಜಿಲ್ಲಾ ಸಂಚಾಲಕರು ಮತ್ತು ಚುನಾವಣಾ ಸಹಯೋಗಿಯಾಗಿರುವ ನಿತೇಶ್ ಕುಮಾರ್ ಶಾಂತಿವನ ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು.
ನೂತನ ಸದಸ್ಯರಾಗಿ ವಿಠಲ, ಸುರೇಖಾ ರೈ, ರಕ್ಷಿತ್, ರವೀಂದ್ರ ಮುಗೆರಡ್ಕ, ಶಿವಕುಮಾರ್ ಮುಗೆರಡ್ಕ, ರಂಜಿತ್, ಗಿರೀಶ್ ಕಾರ್ಗಲ್, ಹರೀಶ್, ಜಯಲಕ್ಷ್ಮಿ, ಪುಷ್ಪ ಮಣಿಯ ಆಯ್ಕೆಯಾಗಿದ್ದಾರೆ.