ಕಡೇಶಿವಾಲಯದ ಅಶೋಕ್‍ ರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ  ವೀಲ್ ಚೇರ್ ವಿತರಣೆ

ಉಪ್ಪಿನಂಗಡಿ : ಕಡೇಶಿವಾಲಯದ  ಅಶೋಕ್‍ ರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬದಲಿ ವೀಲ್ ಚೇರ್ ವಿತರಿಸಲಾಯಿತು.

ಅಶೋಕ್ ಎಂಬುವವರು ಕಳೆದ 20 ವರ್ಷಗಳಿಂದ ಪ್ರಗತಿ ಬಂಧು ತಂಡದಲ್ಲಿ ಕರ್ತವ್ಯ ನಿರ್ವೈಸುತ್ತಿದ್ದರು. ಸುಮಾರು 5 ವರ್ಷಗಳಿಂದ  ಅನಾರೋಗ್ಯ, ಅಂಗ ವಿಕಲರಾಗಿದ್ದು, ಪ್ರಸ್ತುತ ಅನಾರೋಗ್ಯ ತೀವ್ರ ತರವಾಗಿದೆ. ಈ ಕಾರಣದಿಂದ  ತುರ್ತಾಗಿ ಕಾಮೋಡು ವೀಲ್ ಚೇರ್ ಅವಶ್ಯಕತೆ ಇದ್ದು, ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ಬದಲಿ ವೀಲ್‍ ಚೇರ್‍ ನೀಡಲಾಯಿತು.

ಈ ಸಂದರ್ಭದಲ್ಲಿ ಯೋಜನೆಯ ಕೃಷಿ ಅಧಿಕಾರಿ ಚಿದಾನಂದ , ವಲಯ ಮೇಲ್ವಿಚಾರಕಿ ಶಾರದಾ ಉಪ ಸ್ಟಿತರಿದ್ದರು .































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top