ಶ್ರೀ ಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ಧಿ ಯೋಜನೆಯಿಂದ  ಮಸಾಸನ ಕೈಪಿಡಿ ಹಸ್ತಾಂತರ

ಬೆಳ್ತಂಗಡಿ: ಬಂಟ್ವಾಳ ತಾಲೂಕು  ಕೆದಿಲ ಗ್ರಾಮದ  ಬೀಟಿಗೆ  ದಿವಂಗತ ಮೋನು ಅವರ ಧರ್ಮ ಪತ್ನಿ  ಸೇಲ್ಮ  ಒಂಟಿ  ವಾಸವಾಗಿದ್ದರಿಂದ  ಶ್ರೀ ಕ್ಷೇತ್ರದ ವತಿಯಿಂದ  ನಿರ್ಗತಿಕ  ಮಸಾಸನ  ಕೈಪಿಡಿಯನ್ನು ವಿತರಿಸಲಾಗಿದೆ. 

ವಿಟ್ಲ ತಾಲೂಕು  ಕೃಷಿ ಅಧಿಕಾರಿ  ಚಿದಾನಂದ  ನಿರ್ಗತಿಕ  ಮಸಾಸನ  ಕೈಪಿಡಿಯನ್ನು ಸೇಲ್ಮರಿಗೆ  ನೀಡಿದ್ದಾರೆ.

ಈ ಸಂದರ್ಭದಲ್ಲಿ  ಪೆರ್ನೆ ಮೇಲ್ವಿಚಾರಕಿ ಶಾರದಾ, ಜ್ಞಾನವಿಕಾಸ  ದೀಪಾ,  ಸೇವಾ ಪ್ರತಿನಿಧಿ  ಶಾರದಾ, ಕೆದಿಲ ಶೌರ್ಯ ವಿಪತ್ತು  ನಿರ್ವಹಣಾ ಸದಸ್ಯ  ಜಗದೀಶ, ಗಿರೀಶ, ವೆಂಕಪ್ಪ ಉಪಸ್ಥಿತರಿದ್ದರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top