ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಬಿಡುಗಡೆ

ಪುತ್ತೂರು: 2024-25 ಸಾಲಿನ ಪುತ್ತೂರು ತಾಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತರ ಪಟ್ಟಿ ಬಿಡುಗಡೆಗೊಂಡಿದೆ.

ವಿವರ ಈ ಕೆಳಗಿನಂತಿದೆ

ಡಾ. ತಾಳ್ತಾಜೆ ವಸಂತ ಕುಮಾರ  (ಸಾಹಿತ್ಯ ಕ್ಷೇತ್ರ ), ರಾಧಾಕೃಷ್ಣ ಶೆಟ್ಟಿ (ಪಿಲಿ ರಾಧಾ ) .( ಜಾನಪದ/ ಕಲಾ ಕ್ಷೇತ್ರ ), ವೇದಾವತಿ. ಎ ( ಕ್ರೀಡಾಕ್ಷೇತ್ರ ), ಅಬ್ದುಲ್ ರಜಾಕ್ ಬಪ್ಪಳಿಗೆ ( ಸಮಾಜ ಸೇವೆ ), ತಿಮ್ಮಪ್ಪ ಪೂಜಾರಿ( ರಂಗಭೂಮಿ/ ಸಾಹಿತ್ಯ ), ಕೇಶವ ಮಚ್ಚಿ ಮಲೆ (ರಂಗಭೂಮಿ / ನಾಟಕ), ಡಾ. ಸತೀಶ್ ಶೆಣೈ ಎಂ- ಮಕ್ಕಳ ತಜ್ಞರು ( ವೈದ್ಯಕೀಯ ಕ್ಷೇತ್ರ ), ಡಾ ರಾಜಾರಾಮ್ ಕೆ.ಬಿ. ( ದಂತ ವೈದ್ಯಕೀಯ ಕ್ಷೇತ್ರ ), ಜಯ ಗುರು ಹಿಂದಾರು ( ಹೈನುಗಾರಿಕೆ-/ಕೃಷಿ ), ಡಾ ಸುಕುಮಾರ ಗೌಡ ( ಶಿಕ್ಷಣ ಕ್ಷೇತ್ರ ), ಡಾ ಯು ಪಿ ಶಿವಾನಂದ ( ಪತ್ರಿಕೋದ್ಯಮ ಕ್ಷೇತ್ರ ), ಹರೀಶ್ ರಾವ್  ಪಾಕ ತಜ್ಞರು (ಸಾಮಾಜಿಕ ಕ್ಷೇತ್ರ ), ರೋಟರಿ ಕ್ಲಬ್ ಪುತ್ತೂರು  ( ಸಂಘ ಸಂಸ್ಥೆ ವಿಭಾಗ )









































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top