ಶಾಂತಿಗೋಡು ನಿವಾಸಿ ವಿಜಯ ಗೌಡ ಪಾದೆ ನಿಧನBy TEAM News Puttur / October 29, 2024 ಪುತ್ತೂರು: ಶಾಂತಿಗೋಡು ಗ್ರಾಮದ ಪಾದೆ ನಿವಾಸಿ ವಿಜಯ ಗೌಡ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಅನಾರೋಗ್ಯದಿಂದಿದ್ದ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ಬೆಳಿಗ್ಗೆ ನಿಧನರಾದರು. ಮೃತರು ತಂದೆ ತಂದೆ ನಿವೃತ ಶಿಕ್ಷಕ ಮಾಧವ ಗೌಡ, ತಾಯಿ ಶೋಭಾ, ಪತ್ನಿ, ಸಹೋದರರು ಹಾಗೂ ಬಂಧುಮಿತ್ರರನ್ನು ಅಗಲಿದ್ದಾರೆ. Share this:WhatsAppTweetPrintEmailTelegram