ಪುತ್ತೂರು: ಅನ್ಯ ಕೋಮಿನ ನಡುವೆ ಹೊಡೆದಾಟ ಸಂಭವಿಸಿದ ಘಟನೆ ದರ್ಬೆ ಬಳಿಯ ಸಮೀಪದ ಕಾವೇರಿಕಟ್ಟೆ ಬಳಿ ನಡೆದಿದೆ.
ಕಲ್ಲಡ್ಕ ಮೂಲದ ಹಿಂದೂ ಯುವಕರು ಹಾಗೂ ಕೂರ್ನಡ್ಕ ಬಳಿ ಮುಸ್ಲಿಂ ಯುವಕರು ಜಮಾಯಿಸಿ ಆತಂಕ ವಾತಾವರಣ ಸೃಷ್ಟಿಯಾಯಿತು.
ಸ್ಥಳಕ್ಕೆ ಪೊಲೀಸ್ ಸಬ್ ಇನ್ಸೆಕ್ಟರ್ ಆಂಜನೇಯ ರೆಡ್ಡಿ ಭೇಟಿ ನೀಡಿ ವಿಚಾರಣೆ ನಡೆಸುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.