ಬೆಳ್ಳಾರೆ ಶ್ರೀ ಜಲದುರ್ಗಾದೇವಿ ಪ್ರಸನ್ನ ಅರ್ಥ್ ಮೂವರ್ಸ್‍, ಟ್ರಾನ್ಸ್ ಪೋರ್ಟ್ & ಬೋರ್ ವೆಲ್ಸ್ ಸಂಸ್ಥೆಯಿಂದ ಆಯುಧಪೂಜೆ

ಬೆಳ್ಳಾರೆ: ಜಲದುರ್ಗಾದೇವಿ ಪ್ರಸನ್ನ ಅರ್ಥ್‍ ಮೂವರ್ಸ್‍, ಟ್ವಾನ್ಸ್‍ ಪೋರ್ಟ್‍ & ಬೋರ್‍ ವೆಲ್ಸ್‍ ಸಂಸ್ಥೆಯ ವತಿಯಿಂದ ಆಯುಧಪೂಜೆ ಬೆಳ್ಳಾರೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ಇಂದು ಬೆಳಿಗ್ಗೆ ನಡೆಯಿತು.

ಶ್ರೀ ದೇವಸ್ಥಾನದ ಅರ್ಚಕರು ಪೂಜಾ ವಿದಿವಿಧಾನಗಳನ್ನು ನೆರವೇರಿಸಿದರು.

ಸಂಸ್ಥೆಯ ಜೆಸಿಬಿ, ಹಿಟಾಚಿ ಮುಂತಾದ ವಾಹನಗಳಿಗೆ ಪೂಜೆ ನಡೆಯಿತು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top