ಇಂಜಿನಿಯರಿಂಗ್, ಮೆಡಿಕಲ್ ಆಸಕ್ತ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ | “ಪ್ರೇರಣಾ” ಪುತ್ತೂರು ಸಂಸ್ಥೆಯಲ್ಲಿ NEET/JEE/CET ತರಗತಿಗಳು ಪ್ರಾರಂಭ

ಪುತ್ತೂರು: ಪ್ರತಿಷ್ಠಿತ ಪ್ರೇರಣಾ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಸ್ಪರ್ಧಾತ್ಮಕ ಪರೀಕ್ಷೆಗಳಾದ NEET/CET/JEE  ತರಗತಿಗಳು ಪ್ರಾರಂಭಗೊಂಡಿದ್ದು, ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶವನ್ನು ಕಲ್ಪಿಸಿಕೊಡಲಾಗುವುದು.

ತರಬೇತಿಯನ್ನು “ಪ್ರೇರಣಾ” ಸಂಸ್ಥೆಯಲ್ಲಿ ನೀಡಲಾಗುವುದು. ಪುತ್ತೂರಿನ ಹೃದಯ ಭಾಗದಲ್ಲಿರುವ “ಪ್ರೇರಣಾ” ಸುಸಜ್ಜಿತ ಹವಾನಿಯಂತ್ರಿತ ತರಗತಿ ಕೊಠಡಿ, ಅನುಭವಿ ಉಪನ್ಯಾಸಕ ವರ್ಗವನ್ನು ಹೊಂದಿದ್ದು ಆಸಕ್ತ ವಿದ್ಯಾರ್ಥಿಗಳು ಕೂಡಲೇ ಈ ಲಿಂಕ್‍ ನಲ್ಲಿ ತಮ್ಮ ಹೆಸರು ನೋಂದಾಯಿಸಬಹುದು. ( https://myprerana.in/2024/10/03/neet-cet-jee-foundation-classes-for-i-and-ii-pu-going-students/ ) ಮತ್ತು ಕಚೇರಿಗೂ ಸಂಪರ್ಕಿಸಲು ಕೋರಲಾಗಿದೆ.

ವಿಳಾಸ: ಮೊದಲ ಮಹಡಿ, ಪ್ರಭು ಬಿಲ್ಡಿಂಗ್‍, ಕೆನರಾ ಬ್ಯಾಂಕ್‍ ಹತ್ತಿರ, ಅರುಣಾ ಕಲಾಮಂದಿರ ಎದುರು, ಮುಖ್ಯರಸ್ತೆ, ಪುತ್ತೂರು ಹೆಚ್ಚಿನ ಮಾಹಿತಿಗಾಗಿ 8904877721, 7204977721 ಮೊಬೈಲ್‍ ಸಂಖ್ಯೆಯನ್ನು ಸಂಪರ್ಕಿಸಬಹುದು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top