ಶಾಂತಿಗೋಡು ವಿಷ್ಣು ಭಜನಾ ಮಂದಿರದಲ್ಲಿ 5ನೇ ವರ್ಷದ ಆಯುಧ ಪೂಜೆ

ಪುತ್ತೂರು: ಶಾಂತಿಗೋಡು ಶ್ರೀ ವಿಷ್ಣು ಭಜನಾ ಮಂದಿರದ ಆಶ್ರಯದಲ್ಲಿ ಶಾಂತಿಗೋಡು ವಿಕ್ರಂ ಯುವಕ ಮಂಡಲ ಸಹಯೋಗದೊಂದಿಗೆ 5ನೇ ವರ್ಷದ ಆಯುಧ ಪೂಜೆ ಕಾರ್ಯಕ್ರಮ ಆದಿತ್ಯವಾರ ಶಾಂತಿಗೋಡುವಿಷ್ಣು ಭಜನಾ ಮಂದಿರದಲ್ಲಿ ನಡೆಯಿತು.

ಅರ್ಚಕ ಮನೋಜ್ ಶಗ್ರಿತಾಯ ಸಮಿ ವೃಕ್ಷಕ್ಕೆ ಪೂಜೆ ನೆರವೇರಿಸಿ ಬಳಿಕ ವಾಹನ ಪೂಜೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ 40 ಕ್ಕು ಮಿಕ್ಕಿ ವಾಹನ ಪೂಜೆ ನೆರವೇರಿತು.

ಈ ಸಂದರ್ಭದಲ್ಲಿ ಹಿರಿಯರದ ಹೋನಪ್ಪ ಗೌಡ ಕೈಂದಾಡಿ, ಬಾಬು ಗೌಡ ಕೈಂದಾಡಿ, ಸೀತಾರಾಮ ಗೌಡ ಓಲಾಡಿ, ಯುವಕ ಮಂಡಲ ಅಧ್ಯಕ್ಷ ವರುಣ್ ಓಲಾಡಿ ಉಪಾಧ್ಯಕ್ಷ ಪ್ರದೀಪ್ ಕೈಂದಾಡಿ, ಕಾರ್ಯದರ್ಶಿ ಗಿರೀಶ್ ಕೈಂದಾಡಿ,

































 
 

ಪ್ರವೀಣ್ ಬೊಳ್ಳೆಕ್ಕು, ಜೊತೆ ಕಾರ್ಯದರ್ಶಿ ನಿಖಿತ್ ಓಲಾಡಿ, ಖಜಾಂಜಿ ಶಶಿ ಓಲಾಡಿ, ಸಾಂಸ್ಕೃತಿಕ ಕಾರ್ಯದರ್ಶಿ ಮನೀಶ್ ಪಾನಂಬು, ಸ್ವಚ್ಛತಾ ಪ್ರಮುಖ ವಿನೋದ್ ಕರ್ಪುತಮೂಳೆ, ಗೌರವಸಲಹೆಗಾರರಾದ ಶಿವಪ್ರಸಾದ್ ಕೈಂದಾಡಿ, ನಾಗೇಶ್ ಸರಕಾರೆ, ನಿಕಟಪೂರ್ವ ಅಧ್ಯಕ್ಷ ಪ್ರಭಾತ್ ಸರಕಾರೆ, ಗಣೇಶ್ ಪೂಜಾರಿ ಕೈಂದಾಡಿ, ವಿನೋದ್ ಓಲಾಡಿ, ಭಾಸ್ಕರ ಓಲಾಡಿ, ಪ್ರವೀಣ್ ಕಲ್ಕಾರ್ ಹಾಗೂ ಊರವರು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top