‘ಮೈ ಡ್ರೆಸ್ ಕೋಡ್’ ರೆಡಿಮೇಡ್ ಬಟ್ಟೆ ಮಳಿಗೆಯಲ್ಲಿ ದಸರಾ ಹಬ್ಬದ ಪ್ರಯುಕ್ತ ರಿಯಾಯಿತಿ ಮಾರಾಟ

ಪುತ್ತೂರು: ನಗರದ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ‘ಮೈ ಡ್ರೆಸ್ ಕೋಡ್‍’ ನಲ್ಲಿ ದಸರಾ ಹಬ್ಬದ ಪ್ರಯುಕ್ತ ಭಾರೀ ರಿಯಾಯಿತಿ ದರದ ಮಾರಾಟ ವ್ಯವಸ್ಥೆ ಮಾಡಲಾಗಿದೆ.

ಪುರುಷರ ಬ್ರ್ಯಾಂಡೆಡ್ ಬಟ್ಟೆಗಳು ಶೇ.10 ರಿಂದ 20 ರ ತನಕ ರಿಯಾಯಿತಿ ಇದೆ. ಅಲ್ಲದೆ ಎಲ್ಲಾ ತರಹದ ಡ್ರೆಸ್ ಕೊಡಿಂಗ್ ಮಾಡಿ ಕೊಡುವ ಮಳಿಗೆ ಮೈ ಡ್ರೆಸ್ ಕೊಡ್ ನ ವಿಶೇಷತೆಯಾಗಿದೆ. ಯಾವುದೇ ಯುನಿಫಾರ್ಮ್ ಇದ್ದರು ಮಾಡಿ ಕೊಡಲಾಗುವುದು.

ರಾಮ್ ರಮೇಶ್ ಪುತ್ತೂರು ಹೆಚ್ಚಿನ ಮಾಹಿತಿಗಾಗಿ 9535247400 6363166808































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top