ಅಶೋಕ್ ರೈ ಬ್ರಿಗೇಡ್‌ನಿಂದ ವಿವಾಹ ಸಮಾರಂಭಕ್ಕೆ ಆಹಾರ ಸಾಮಗ್ರಿಗಳ ಕೊಡುಗೆ

ಪುತ್ತೂರು: ಅಶೋಕ್ ರೈ ಬ್ರಿಗೇಡ್‍ ನಿಂದ ಅಶೋಕ್ ರೈ ಮಹಿಳಾ ಬ್ರಿಗೇಡ್ ಸದಸ್ಯೆ ರಂಜಿತಾರವರ ಸಹೋದರಿ ರಕ್ಷಿತಾ ಅವರ ವಿವಾಹಕ್ಕೆ ಆಹಾರ ಸಾಮಾಗ್ರಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ  ಅಶೋಕ್ ರೈ ಬ್ರಿಗೇಡ್ ಪ್ರಮುಖರಾದ ಶಶಿಧರ್ ನಾಯ್ಕ್  ಕೃಷ್ಣನಗರ, ಪ್ರಕಾಶ್ ರೈ ಕೊಯಿಲ, ದೇವರಾಜ್ ಸಿಂಹವನ, ಗುರುಪ್ರಸಾದ್  ನಾಯ್ಕ್ ಪಡುಮಲೆ, ಅನಿಲ್ ಕಲ್ಲರ್ಪೆ, ಅಕ್ಷಯ್ ಗೌಡ ಕಾಂಚನ , ಕೀರ್ತನ್ ಆಚಾರ್ಯ ಹಂಟ್ಯಾರ್ , ರವಿ  ಪೋಳ್ಯ, ಆನಂದ ಸಿಂಹವನ ಉಪಸ್ಥಿತರಿದ್ದರು.

ಈ ಕಾರ್ಯಕ್ಕೆ  ಅಮರ್ ರೈ ತಿಂಗಳಾಡಿ, ಮೋಹನ್ ಬಾಲಯ, ಮಜೀದ್ ಮಿಸ್ಮ ಕುಂಬ್ರ, ಅಮ್ಮ ವೆಜಿಟೇಬಲ್ ಮಾಲಕ ರಜ್ಜಾಕ್ ಬಪ್ಪಳಿಗೆ, ಆಂಬುಲೆನ್ಸ್ ಸಿಬ್ಬಂಧಿ ಅಕ್ಷಯ್ ಸಹಕಾರ ನಿಡಿದ್ದರು. ಶಾಸಕ ಅಶೋಕ್ ರೈ ಅವರ ಸೂಚನೆಯಂತೆ ಈ ನೆರವು ನೀಡಲಾಗಿದೆ ಎಂದು ಬ್ರಿಗೇಡ್ ಪ್ರಕಟನೆ ತಿಳಿಸಿದೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top