ನೀರಿನಿಂದ ಆವೃತವಾದ ರಸ್ತೆ : ಸಾರ್ವನಿಕರಲ್ಲಿ ಗೊಂದಲ

ಪುತ್ತೂರು: ಮುಖ್ಯರಸ್ತೆಯಿಂದ ಎಪಿಎಂಸಿ ರಸ್ತೆ ಪ್ರವೇಶಿಸುವಲ್ಲಿ 25 ಮೀ. ದೂರದಲ್ಲಿ ನೀರಿನ ಪೈಪ್‍ ಒಡೆದು ರಸ್ತೆಯೆಲ್ಲಾ ನೀರು ತುಂಬಿದ ಘಟನೆ ಬುಧವಾರ ಸಂಜೆ ನಡೆದಿದೆ.

ನೀರು ಹರಿದ ಪರಿಣಾಮ ವಾಹನ ಸವಾರರಲ್ಲಿ ಸ್ವಲ್ಪ ಸಮಯ ಗೊಂದಲ ಉಂಟಾಯಿತು.

ಬುಧವಾರ ಭಾರೀ ಬಿಸಿಲಿನ ಹೊಡೆತ ಇದ್ದದರಿಂದ ಮಳೆ ಇರಲಿಲ್ಲ. ಆದರೂ ನೀರು ಎಲ್ಲಿಂದ ಬಂತು ಎಂಬುದು ಯಾರಿಗೂ ಗೊತ್ತಿಲ್ಲ. ನೀರಿನ ಪೈಪ್‍ ಒಡೆದಿರಬಹುದು ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದರು.



































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top