ಪ್ರಗತಿ ಗ್ರೂಪ್ ಆಫ್‍ ಇನ್ಟ್ಸಿ ಟ್ಯೂಷನ್‍ ನಲ್ಲಿ ಕಲ್ಚರಲ್ ಹಾಗೂ ಸ್ಪೋರ್ಟ್ಸ್ ಫೆಸ್ಟ್ -2024 ‘ಇನ್‍ ವಿಕ್ಟ’ ಉದ್ಘಾಟನೆ

ಪುತ್ತೂರು: ಪ್ರಗತಿ ಗ್ರೂಪ್ ಆಫ್‍ ಇನ್ಟ್ಸಿ ಟ್ಯೂಷನ್‍ ನ ಕಲ್ಚರಲ್ ಹಾಗೂ ಸ್ಪೋರ್ಟ್ಸ್ ಫೆಸ್ಟ್ -2024 ‘ಇನ್‍ ವಿಕ್ಟ’ ಪುತ್ತೂರು ಪುರಭವನದಲ್ಲಿ ಸೋಮವಾರ ನಡೆಯಿತು.

ಬೆಂಗಳೂರಿನ ಆರ್‍.ಜಿ.ಯು.ಎಚ್‍.ಎಸ್‍. ನ ಸೆನೆಟ್ ಸದಸ್ಯ ಡಾ. ಶರಣ್‍ ಜೆ. ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲಾ 3181 ಜಿಲ್ಲಾ ಗವರ್ನರ್ ವಿಕ್ರಮ್ ದತ್ತ ಪಾಲ್ಗೊಂಡು ಶುಭ ಹಾರೈಸಿದರು.































 
 

ವೇದಿಕೆಯಲ್ಲಿ ಪ್ರಗತಿ ಹಾಸ್ಪಿಟಲ್ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷ ಡಾ.ಯು.ಶ್ರೀಪತಿ ರಾವ್‍, ಆರ್ಯುವೇದ ತಜ್ಞ ಡಾ.ಸುಧ ಎಸ್‍. ರಾವ್‍, ಡಾ.ಸ್ಮಿತಾ ಎಸ್‍. ರಾವ್‍, ಡಾ.ಅಭೀಶ್‍ ವರ್ಮ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಸದಸ್ಯರು, ಪ್ರಾಂಶುಪಾಲರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top