ಕಲ್ಲಾರೆ ಮಠದಲ್ಲಿ 43ನೇ ವರ್ಷದ ಶ್ರೀ ಶನೈಶ್ಚರ ವೃತ ಕಲ್ಪೋಕ್ತ ಪೂಜೆ

ಪುತ್ತೂರು: ಕಲ್ಲಾರೆ ಶ್ರೀ ಗುರು ರಾಘವೇಂದ್ರ ಸೇವಾ ಸಮಿತಿ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ವೃತ ಕಲ್ಪೋಕ್ತ ಪೂಜೆ ಶನಿವಾರ ಶ್ರೀ ಗುರು ರಾಘವೇಂದ್ರ ಮಠದ ಸಭಾಭವನದಲ್ಲಿ ನಡೆಯಿತು.

ಪೂಜೆಯ ಅಂಗವಾಗಿ ಸಂಜೆ 4 ಕ್ಕೆ ಕಲಶ ಪ್ರತಿಷ್ಠೆ, 6 ಕ್ಕೆ ಮಹಾಪೂಜೆ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು.

ಹಲವಾರು ಭಕ್ತಾದಿಗಳು ಎಳ್ಳೆಣ್ಣೆ ಸಮರ್ಪಿಸಿ ಸೇವಾ ರಶೀದಿ ಮಾಡಿ ಪೂಜೆಯಲ್ಲಿ ಪಾಲ್ಗೊಂಡರು.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top