ರಾಧಿಕಾ ಎಲೆಕ್ಟ್ರಿಕಲ್ ಮಾಲಕ ಕೃಷ್ಣ ಗೌಡರ ತಂದೆ ಶಿವಪ್ಪ ಗೌಡ ಅಮ್ಮುಂಜೆ ನಿಧನ

ಪುತ್ತೂರು: ರಾಧಿಕಾ ಎಲೆಕ್ಟ್ರಿಕಲ್ ನ ಮಾಲಕ ಕೃಷ್ಣ ಗೌಡ ಅವರ ತಂದೆ ಶಿವಪ್ಪ ಗೌಡ ಅಮ್ಮುಂಜೆ ಮೊಟ್ಟೆತಡ್ಕ ಸೋಮವಾರ ನಿಧನರಾದರು.

ಅಲ್ಪ ಕಾಲ ಅಸೌಖ್ಯದಿಂದಿದ್ದ ಅವರು ಸ್ವಗೃಹದಲ್ಲಿ ನಿಧನರಾದರು.

ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದೆ ಎಂದು ಮನೆಯವರು ತಿಳಿಸಿದ್ದಾರೆ.































 
 

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top